ಅವರಿಗಾಗಿ ಕೈಜೋಡಿಸಿ
ನಮಗೆ ಅನಾಥರಿಗೆ ಸಹಾಯ ಮಾಡುವ ಅವಕಾಶ ನೀಡಿದರೆ, ಅವರ ಭವಿಷ್ಯ ಸುರಕ್ಷಿತ.
Puneeth rajkumar Ashrayadhama
ನಾವು 11 ವರ್ಷಗಳಿಂದ ಅನಾಥರು, ವೃದ್ಧರು, ವಿಕಲಚೇತನರು ಹಾಗೂ ದಿಕ್ಕಿಲ್ಲದವರ ಸೇವೆ ಮಾಡುತ್ತಾ, ಆಶ್ರಯ, ಆಹಾರ, ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ.
ದೂರವಾಣಿ
9481389187ನಾವು ಅನಾಥ ಮಕ್ಕಳಿಗೆ, ವೃದ್ಧರಿಗೆ, ವಿಕಲಚೇತನರಿಗೆ ಆಶ್ರಯ, ಆಹಾರ, ಮತ್ತು ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ನಿಮ್ಮ ಸಹಾಯವು ಅವರಿಗೆ ಹೊಸ ಆಶಾಕಿರಣ ನೀಡುತ್ತದೆ.