Puneeth rajkumar Ashrayadhama
Call Us Now
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl
PHONE PAY : 9481389187
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು
ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ
ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) - 581355
ಮೊ. 9481389187, 8073197439
ಅಂಕೋಲಾ ತಾಲುಕಿನ ಅಂಗಾಡಿಬೈಲಿನ ಬಸ್ ನಿಲ್ದಾಣದಲ್ಲಿ ಮುಖ ಹಾಗು ಕುತ್ತಿಗೆ ಭಾಗದಲ್ಲಿ ಕೋಳೆತು ಹುಳಗಳಾಗಿ ಅೋಸಹಾಯ ಹಾಗು ಅನಾಥ ಸ್ಥಿತಿಯಲ್ಲಿದ್ ಕೃಷ್ಣ ನರಸಿಂಹ ಹೆಗಡೆ ಯವರನ್ನು ರಕ್ಷಣೆ ಮಾಡಲಾಯಿತು.
ಭಟ್ಕಳದಲ್ಲಿ ರೈಲ್ವೆ ಕೆಳಗೆ ಸಿಲುಕಿ ಬಲಗೈ ತುಂಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನಾಥ ಸ್ಥಿತಿಯಲ್ಲಿದ್ದ ಕ್ರಷ್ಣ ಮೊಗೇರ ಎನ್ನುವ ವ್ಯಕ್ತಿಯೊಬ್ಬರನ್ನು ಆಶ್ರಮಕ್ಕೆ ಸೇರಿಸಿಕೊಳ್ಳಲಾಗಿದೆ.